ಏಪ್ರಿಲ್ ೨೦ - ಏಪ್ರಿಲ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೦ನೇ ದಿನ (ಅಧಿಕ ವರ್ಷದಲ್ಲಿ ೧೧೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೫ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೭೨ - ಅಪ್ಪೊಲೊ ೧೬ ಚಂದ್ರನ ಮೇಲೆ ಇಳಿಯಿತು. == ಜನನ == ೧೮೦೮ - ನೆಪೊಲಿಯನ್ ಬೋನಪಾರ್ಟೆ, ಫ್ರಾನ್ಸ್‌ನ ಚಕ್ರಾಧಿಪತಿ. ೧೮೮೯ - ಅಡೋಲ್ಫ ಹಿಟ್ಲರ್, ಜರ್ಮನಿಯ ಸರ್ವಾಧಿಕಾರಿ. == ನಿಧನ == ೨೦೦೩ - ಬರ್ನಾರ್ಡ್ ಕಾಟ್ಜ್, ಜರ್ಮನಿ ಮೂಲದ ನೊಬೆಲ್ ಪ್ರಶಸ್ತಿ ವಿಜೇತ ಜೀವಭೌತಶಾಸ್ತ್ರ ವಿಜ್ಞಾನಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ